ಮಡಿಕೇರಿ: ನಗರದ ಪಂಪುಕೆರೆ ಬಳಿಯ ಕರಗ ಕಟ್ಟೆ ಕಾಮಗಾರಿ ಪ್ರಗತಿ ಪರಿಶೀಲನೆ.
ಐತಿಹಾಸಿಕ ಮಡಿಕೇರಿ ದಸರಾ ಪ್ರಯುಕ್ತ ಪಂಪ್ ಕೆರೆ ಬಳಿ ಕರಗ ಹೊರಡುವ ಸ್ಥಳದ ಕರಗ ಕಟ್ಟೆ ಗಳಿಗೆ ಮಾರ್ಬಲ್ ಅಳವಡಿಸುವ ಕೆಲಸ ಮುಖ್ಯ ದ್ವಾರದ ಕಾಮಗಾರಿ ಮತ್ತು ಶುಚಿತ್ವ ಕೆಲಸದ ಪ್ರಗತಿಯನ್ನು ಮಡಿಕೇರಿ ನಗರ ಸಭಾ ಉಪಾಧ್ಯಕ್ಷ ಮಹೇಶ್ ಜೈನಿ ವೀಕ್ಷಿಸಿದರು