ಹುಲಸೂರ: ಕಿಡಿಗೇಡಿಗಳಿಂದ ನೀಲಿ ಧ್ವಜಕ್ಕೆ ಬೆಂಕಿ; ದಲಿತ ಸಂಘಟನೆಗಳ ಆಕ್ರೋಶ; ಗಡಿರಾಯಪಳ್ಳಿ ಗ್ರಾಮದಲ್ಲಿ ಘಟನೆ
Hulsoor, Bidar | Oct 10, 2025 ಹುಲಸೂರ: ತಾಲೂಕಿನ ಗಡಿರಾಯಪಳ್ಳಿ ಗ್ರಾಮದಲ್ಲಿನ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಬಳಿಯ ನೀಲಿ ಧ್ವಜ ಕಿಡಿಗೇಡಿಗಳು ಸುಟ್ಟಿದ್ದು, ಧ್ವಜ ಸುಟ್ಟ ಕಿಡಿಗೇಡಿಗಳ ಬಂಧನಕ್ಕಾಗಿ ವಿವಿಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು