ಚಿಂತಾಮಣಿ: ಹಳೇ ಕ್ರೀಡಾ ನಿಯಮಗಳನ್ನು ಮರು ಜಾರಿ ಗೊಳಿಸಬೇಕು: ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್.ಅಶೋಕ್ ಕುಮಾರ್ ಒತ್ತಾಯ
Chintamani, Chikkaballapur | Aug 18, 2025
ನೂತನ ಕ್ರೀಡಾ ನಿಯಮಗಳಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲು ತೊಂದರೆಯಾಗುತ್ತಿದ್ದು, ಹಳೆ ಕ್ರೀಡಾ ನಿಯಮಗಳನ್ನು ಮರು ಜಾರಿಗೊಳಿಸಬೇಕು*...