ಇಳಕಲ್: ನಗರದಲ್ಲಿ ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ಜನತೆ
Ilkal, Bagalkot | Oct 21, 2025 ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಪ್ರಮುಖ ರಸ್ತೆಗಳಾದ ಕಂಠಿ ಸರ್ಕಲ್, ಗಾಂಧಿ ಚೌಕ, ಗಣೇಶ ಭವನದ ಮುಂದಗಡೆ,ಉಪನೊAದಣಿ ಕಾರ್ಯಾಲಯ, ಬಜಾರ ಸೇರಿದಂತೆ ಹಲವು ಕಡೆ ಟ್ರಾಫಿಕ್ ಸಮಸ್ಯೆ ಮೀತಿ ಮೀರಿ ಹೋಗಿದೆ. ದೀಪಾವಳಿ ಹಬ್ಬದಂದು ಪೂಜಾ ಸಾಮಾಗ್ರಿಗಳ ವಸ್ತುಗಳನ್ನು ಕೊಂಡುಕೊಳ್ಳಲು ಬರುತ್ತಿರುವ ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಗೆ ಬೇಸತ್ತು ಹೋಗಿದ್ದಾರೆ.