ಗುಳೇದಗುಡ್ಡ: 7 ಮೀಟರ್ ಉದ್ದ, 3 ಇಂಚ್ ಅಗಲ ಬಟ್ಟೆ ನುಗ್ಗಿದ ರುದ್ರಮುನಿ ದೇವರು, ಕೋಟೆಕಲ್ಲದಲ್ಲಿ ಏನಿದು ವಿಶೇಷ ನೀವೇ ನೋಡಿ...
Guledagudda, Bagalkot | Sep 4, 2025
ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದಲ್ಲಿ ರುದ್ರಮುನಿ ದೇವರು ವಸ್ತ್ರದೌತಿ ಎಂಬ ಯೋಗದ ವಿಶೇಷ ಆಸನ ಮಾಡಿ...