ರಾಯಚೂರು: ರಾಯಚೂರು : ಬಿಜೆಪಿ ಗೆ ಕಾಳಜಿ ಇದ್ರೆ ಬನ್ನಿ ಪ್ರಧಾನಿ ಬಳಿಗೆ ಹೋಗೊಣ ಡಿಕೆ
ಚಿಕ್ಕಮಂಚಾಲಿ ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣಕ್ಕೆ ಆಂಧ್ರ ಸಿಎಂ ಭೇಟಿಯಾಗಲು ಮೂರ್ನಾಲ್ಕು ಬಾರಿ ಪ್ರಯತ್ನ ಮಾಡಿದ್ದೇವೆ, ಆದ್ರೆ ಅವರು ಸಮಯಕೊಡಲಿಲ್ಲ, ಆಂದ್ರಪ್ರದೇಶದ ಸರ್ಕಾರ ಯಾವುದಕ್ಕು ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಪದಗ್ರಹಣ ಸಭೆಯಲ್ಲಿ ಡಿ ಕೆ ಶಿವಕುಮಾರ್ ಗಾಣದಾಳದಲ್ಲಿ ಹೇಳಿದರು. ಬಿಜೆಪಿ ನಾಯಕರಿಗೆ ಬದ್ದತೆ ಇದ್ದರೆ, ರೈತರ ಬಗ್ಗೆ ಕಾಳಜಿ ಇದ್ದರೆ ಅವರೇ ಒಂದು ಅಮಯ ನಿಗದಿಮಾಡಲಿ, ನಾವು ಅವರ ಜೊತೆ ಹೋಗುತ್ತೇವೆ ಎಂದರು.