ಹನೂರು: ಕಾಡು ಹಂದಿಗಳ ಕಾಟದಿಂದ ಬೆಳೆ ನಾಶ: ಆತ್ಮಹತ್ಯೆ ಎಚ್ಚರಿಕೆ ನೀಡಿದ್ದ ರೈತನ ಜಮೀನಿಗೆ ಅರಣ್ಯ ಇಲಾಖೆ ಪರಿಶೀಲನೆ
Hanur, Chamarajnagar | Sep 14, 2025
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಚಾಪುರ ಗ್ರಾಮದ ರೈತ ಪೆರುಮಾಳ್ ರವರ ಜಮೀನಿಗೆ ಕಾಡು ಹಂದಿಗಳು ದಾಳಿ ನಡೆಸಿ ನಷ್ಟ ಉಂಟುಮಾಡಿದ್ದವು. ಈ...