ಧಾರವಾಡ: ಒಬ್ಬಂತ್ತು ದಿನಗಳ ಗಣಪತಿಗೆ ಧಾರವಾಡದಲ್ಲಿ ಹಿಂದೂ ಮುಸ್ಲಿಂ ಭಾಂದವರು ಸೇರಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಭಾವದಿಂದ ಏಕತೆಯ ವಿದಾಯ
Dharwad, Dharwad | Sep 4, 2025
ಗಣೇಶೋತ್ಸವದ ಒಬ್ಬಂತ್ತು ದಿನಗಳ ಗಣಪತಿಗೆ ಧಾರವಾಡದಲ್ಲಿ ಗುರುವಾರ ಹಿಂದೂ ಮುಸ್ಲಿಂ ಭಾಂದವರು ಸೇರಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಭಾವದಿಂದ...