ಮುಧೋಳ: ನಿರಂತರ ಮಳೆ ಹಿನ್ನೆಲೆ,ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ
ನಿರಂತರ ಮಳೆಗೆ ಘಟಪ್ರಭಾ ನದಿ ಅಬ್ಬರ.ಘಟಪ್ರಭಾ ನದಿಗೆ ಹರಿದು ಬಂದ ಅಧಿಕ ಪ್ರಮಾಣದ ನೀರು. ಮಾಚಕನೂರು ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು. ದೇವಸ್ಥಾನದೊಳಗೆ 3-4 ಅಡಿಯಷ್ಟು ನೀರು. ದೇವಸ್ಥಾನಕ್ಕೆ ಭಕ್ತರ ಪ್ರವೇಶ ಬಂದ್, ಭಕ್ತರಿಗೆ ಮತ್ತೆ ನಿರಾಸೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮ.