ಗುಳೇದಗುಡ್ಡ: ಮಹಾತ್ಮ ಗಾಂಧೀಜಿ ಜಗತ್ತು ಕಂಡ ಅದ್ವಿತೀಯ ವ್ಯಕ್ತಿ : ಪಟ್ಟಣದಲ್ಲಿ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ
ಗುಳೇದಗುಡ್ಡ ಮಹಾತ್ಮ ಗಾಂಧೀಜಿ ಈ ಜಗತ್ತುಗೊಂಡ ಅದ್ವಿತೀಯ ಧೀಮಂತ ವ್ಯಕ್ತಿಯಾಗಿದ್ದಾರೆ ಮಹಾತ್ಮಾ ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿಯಾಗಿ ಶಕ್ತಿಯಾಗಿ ಜಗತ್ತಿಗೆ ಹಹಿಸಿಯ ತತ್ವ ಸಾರಿದ್ದಾರೆ ಎಂದು ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ಹೇಳಿದರು ಗುಳೇದಗುಡ್ಡದಲ್ಲಿ ಗಾಂಧಿ ಸ್ಫೂರ್ತಿ ಕುರಿತ ಒಂದು ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು