ಹೆಗ್ಗಡದೇವನಕೋಟೆ: ಬೋನಿನೊಳಗೆ ಕರು ಇದ್ದರೂ ತಿನ್ನದೇ ಅಚ್ಚರಿ ಮೂಡಿಸಿದ ಚಿರತೆ ಎಚ್ ಡಿ ಕೋಟೆಯಲ್ಲಿ ಘಟನೆ: ವೈರಲ್ ವಿಡಿಯೋ
Heggadadevankote, Mysuru | Sep 12, 2025
ಎಚ್.ಡಿ.ಕೋಟೆ ತಾಲೂಕಿನಲ್ಲೊಂದು ಅಚ್ಚರಿ ಘಟನೆ ಬೋನಿನಲ್ಲಿ ಹಸುವಿದ್ದರೂ ತಿನ್ನದೆ ಹಾಗೆಯೇ ಬಿಟ್ಟ ಚಿರತೆ ಹುಲಿ ಸೆರೆಗೆ ಇಟ್ಟಿದ್ದ ಬೋನಿಗೆ...