ಚಿತ್ರದುರ್ಗ ಬ್ರೇಕಿಂಗ್.... ಚಿತ್ರದುರ್ಗ ನರ್ಸಿಂಗ್ ಕಾಲೇಜಿನಲ್ಲಿ ಎಡವಟ್ಟು..! ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 3ನೇ ವರ್ಷದ ವಿದ್ಯಾರ್ಥಿಗಳಿಂದ ಪಾಠ-ಪ್ರವಚನ ಎರಡು ತಿಂಗಳಿಂದ ಪಾಠ ಮಾಡೋಕೆ ಮೇಸ್ಟ್ರು ಇಲ್ಲ ಅಂತಾ ವಿದ್ಯಾರ್ಥಿಗಳ ಗೋಳಿಡಿತ್ತಿದ್ದಾರೆ. ಕಾಲೇಜಿಗೆ ಪ್ರಿನ್ಸಿಪಾಲ್ ಇಲ್ಲ, ಪಾಠ ಮಡಡೋಕೆ ಮೇಷ್ಟ್ರು ಇಲ್ಲ.