ಗುಂಡ್ಲುಪೇಟೆ: ತಾಪಂ, ಜಿಪಂ ಚುನಾವಣೆಗೆ ಕಾಂಗ್ರೆಸ್ ನಿಂದ ಯಾರೇ ನಿಂತರೂ ಗೆಲ್ಲಿಸಿ, ನನಗೆ ಶಕ್ತಿ ತುಂಬಿ; ಹೊರೆಯಾಲದಲ್ಲಿ ಶಾಸಕ ಗಣೇಶ್ ಪ್ರಸಾದ್
Gundlupet, Chamarajnagar | Aug 25, 2025
ಕಾಂಗ್ರೆಸ್ ಪಕ್ಷದಿಂದ ತಾಪಂ, ಜಿಪಂ ಚುನಾವಣೆಗೆ ಯಾರೇ ನಿಂತರು ಗೆಲ್ಲಿಸುವ ಮೂಲಕ ನನಗೆ ಶಕ್ತಿ ತುಂಬಬೇಕು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಮನವಿ...