ಸಾಗರ: ಕೀಳಲಗುಂಡಿಯಲ್ಲಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Sagar, Shimoga | Nov 3, 2025 ಸಾಗರ ತಾಲೂಕಿನ ಆನಂದಪುರ ಸಮೀಪದ ಗಿಳಲಗುಂಡಿ ಗ್ರಾಮದ ಅಮ್ಮನ ಕೆರೆ ಯಲ್ಲಿ ತಂಗಳುವಾಡಿ ಗ್ರಾಮದ 73 ವರ್ಷದ ನಾರಾಯಣಪ್ಪ ಎಂಬುವರು ಸೋಮವಾರ ಸಂಜೆ 4 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾರಾಯಣಪ್ಪ ಎಂಬವರಿಗೆ ಹಲವು ವರ್ಷಗಳಿಂದ ಆರೋಗ್ಯ ಸರಿ ಇರಲಿಲ್ಲ ಸೊಂಟ ಮತ್ತು ಬೆನ್ನು ನೋವು ಆಪರೇಷನ್ ಆಗಿದ್ದರು ಸಹ ನೋವು ಕಡಿಮೆಯಾಗದೆ ಬೇಸತ್ತು ಕೆರೆಗೆ ಹಾರಿ ಸಾವನಪ್ಪಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.