ಬಂಗಾರಪೇಟೆ: ನೈಸ್ ಕಂಪನಿಯ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದ
ಹಗರಣವನ್ನು ತನಿಖೆಗೆ ಒಳಪಡಿಸಿ: ನಗರದಲ್ಲಿ ಕೆಪಿಆರ್‌ಎಸ್ ಆಗ್ರಹ
Bangarapet, Kolar | Aug 29, 2025
ರಾಜ್ಯ ಸರ್ಕಾರದ ಸಂಪುಟ ಉಪಸಮಿತಿ ನೇಮಕ ಹಿನ್ನೆಲೆಯಲ್ಲಿ ಬಿಎಂಐಸಿ ನೈಸ್ ಕಂಪನಿಗೆ ಯಾವುದೇ ರಸ್ತೆ ನಿರ್ಮಾಣ ಕಾಮಗಾರಿ ನಡೆಸದಂತೆ ನಿರ್ಬಂಧ...