ಕೊಪ್ಪಳ: ಬಹದ್ದೂರ್ ಬಂಡಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೆ ರಕ್ಷಣಾ ಗೋಡೆಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ಮಾಣ
Koppal, Koppal | Sep 21, 2025 ಕೊಪ್ಪಳ ತಾಲ್ಲೂಕಿನ ಬಹದ್ದೂರ್ ಬಂಡಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೆ ರಕ್ಷಣಾ ಗೋಡೆಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಸೆಪ್ಟೆಂಬರ್ 21 ರಂದು ಮಧ್ಯಾಹ್ನ 3-30 ಗಂಟೆಗೆ ಬಹದ್ದೂರಬಂಡಿ ಶಾಲೆಯ ಕಾಂಪೌಂಡ್ ಎತ್ತರ ಮಾಡುವ ಕಾರ್ಯವನ್ನು ವಿದ್ಯಾರ್ಥಿ ಗಳು,ಊರಿನವರು ಹಾಗೂ ಶಿಕ್ಷಕರು ಸೇರಿಕೊಂಡು ಕಟ್ಟುವ ಕಾರ್ಯ ಮುಗಿದ್ದು,ಇಂದು ಪ್ಲಾಸ್ಟರ್ ಮಾಡುವ ನಡೆಯುತ್ತಿದೆ. ಈ ಕಾರ್ಯಕ್ಕೆ ಹಳೆಯ ವಿದ್ಯಾರ್ಥಿಗಳು,ಶಿಕ್ಷಕರು, ಕಾರ್ಮಿಕರು, ಊರಿನ ಹಿರಿಯರು ಸಾಥ್ ನೀಡಿದ್ದಾರೆ.