ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ಶುಕ್ರವಾರ ದಿನ ಮರಗೋಡು ಸಮೀಪದ ಹುಲಿತಾಳ ಗ್ರಾಮದ ಪ್ರದೀಪ್ ಹೆಚ್.ಪಿ (32) ರವರು ವಿದ್ಯುತ್ ಅವಘಡದಲ್ಲಿ ದುರದೃಷ್ಟವಶಾತ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಡಾ.ಮಂತರ್ ಗೌಡ ರವರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಮಡಿಕೇರಿ: ವಿದ್ಯುತ್ ಅವಘಡ ಯುವಕ ಬಲಿ,ನಗರದ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಾ.ಮಂತರ್ ಗೌಡ. - Madikeri News