ಜೇವರ್ಗಿ: ಜೇರಟಗಿ ಗ್ರಾಮದ ಬಳಿ ಶ್ರೀರಾಮಸೇನೆಯಿಂದ 17 ಗೋವುಗಳ ರಕ್ಷಣೆ
ಕಲಬುರಗಿ : ಅಕ್ರಮವಾಗಿ ಗೋಸಾಗಟ ಮಾಡ್ತಿದ್ದ ವಾಹನವನ್ನ ತಡೆದು 17 ಗೋವುಗಳನ್ನ ಶ್ರೀರಾಮಸೇನೆ ಕಾರ್ಯಕರ್ತರು ರಕ್ಷಿಸಿದಂತಹ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದ್ದು, ನ4 ರಂದು ಮಧ್ಯಾನ 3 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ವಿಜಯಪುರದಿಂದ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕಲಬುರಗಿಗೆ 17 ಗೋವುಗಳನ್ನ ಮಾಡಲಾಗ್ತಿತ್ತು.. ಈ ವೇಳೆ ಶ್ರೀರಾಮಸೇನೆಯ ಆನಂದ ದೇಸಾಯಿ ನೇತೃತ್ವದಲ್ಲಿ ದಾಳಿ ನಡೆಸಿ ಗೋವುಗಳನ್ನ ರಕ್ಷಿಸಿದ್ದಾರೆ