ಮಂಗಳೂರು: ಏಳತ್ತೂರು ಶ್ರೀ ಕಾಂತಾ ಬಾರೆ ಬೂದಾಬಾರೆ ಗರಡಿಯಲ್ಲಿ ವಿಜೃಂಭಣೆಯ "ಬಂಡಿದ ನೇಮ ಉಚ್ಚಯ
ಕಿನ್ನಿಗೋಳಿ ಸಮೀಪದ ಏಳತ್ತೂರು ಬಾಕ್ಯರಕೋಡಿ ದೇವರಬೆನ್ನಿ ಶ್ರೀ ಕಾಂತಾಬಾರೆ ಬೂದಬಾರೆ ಗರಡಿಯಲ್ಲಿ ಶ್ರೀ ಗುಡ್ಡೆಜುಮಾದಿ ಜಾರಂದಾಯ ಮತ್ತು ಬಂಟ ದೈವಗಳ ಬಂಡಿ ನೇಮದ ಉಚ್ಚಯ ವಿಜೃಂಭಣೆಯಿಂದ ನಡೆಯಿತು. ಈ ಸಂಧರ್ಭ ದೇವರಬೆನ್ನಿ ಶ್ರೀ ಕಾಂತಾಬಾರೆ ಬೂದಬಾರೆ ಗರಡಿಯ ಅಧ್ಯಕ್ಷರು ಮತ್ತು ಪಧಾಧಿಕಾರಿಲು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು