ದೇವನಹಳ್ಳಿ :ನ್ಯೂ ಇಯರ್ ಸೆಲೆಬ್ರೇಷನ್ ಹಿನ್ನೆಲೆ ಟ್ರಾಫಿಕ್ ಪೊಲೀಸ್ ಫುಲ್ ಅಲರ್ಟ್. ದೇವನಹಳ್ಳಿ ಪೊಲೀಸ್ ಟ್ರಾಫಿಕ್ ಪೊಲೀಸರಿಂದ ರೋಲ್ ಕಾಲ್. ಜಿಟಿ ಜಿಟಿ ಮಳೆಯಲ್ಲೂ ಪೊಲೀಸರಿಂದ ಕರ್ತವ್ಯ ಪಾಲನೆ. ದೇವನಹಳ್ಳಿ ಬೈಪಾಸ್ ನಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ. ಚಿಕ್ಕಬಳ್ಳಾಪುರ ಕಡೆಯಿಂದ ಬರುವ ಡ್ರಿಂಕ್ ಅಂಡ್ ಡ್ರೈವ್