ಮೈಸೂರು: ಚಾಮುಂಡಿ ತಾಯಿಯ ವಿಷಯಕ್ಕೆ ಕೈ ಹಾಕಿದರೆ ಡಿಕೆ ಶಿವಕುಮಾರ್ ಅವರೇ ಸಚಿವ ಸ್ಥಾನವನ್ನೇ ಕಳೆದುಕೊಳ್ಳುತ್ತೀರಾ: ನಗರದಲ್ಲಿ ಬಿಜೆಪಿ ಮುಖಂಡ ಗಿರಿಧರ್
Mysuru, Mysuru | Aug 30, 2025
ಮೈಸೂರಿನ ಅಶೋಕ ರಸ್ತೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಮುಖಂಡರಾದ ಗಿರಿಧರ್ ಅವರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಖರ್...