ಹುಮ್ನಾಬಾದ್: ಬಣಜಿಗ ಸಮುದಾಯ 2ಎ ಸೇರ್ಪಡೆಗೆ ಸಂಘಟಿತ ಹೋರಾಟ ಅನಿವಾರ್ಯ : ಪಟ್ಟಣದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ
Homnabad, Bidar | Aug 30, 2025
ಬಣಜಿಗ ಸಮುದಾಯ 2ಎ ಸೇರ್ಪಡೆಗಾಗಿ ಸಂಘಟಿತ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಬಣಜಿಗ ಕ್ಷಮಾಪನದ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ...