ಕೆ.ಜಿ.ಎಫ್: ಬೇತಮಂಗಲದಲ್ಲಿ ದಸಂಸ ( ಸಂಯೋಜಕ) ಕೆಜಿಎಫ್ ತಾಲೂಕು ಪದಾಧಿಕಾರಿಗಳ ಆಯ್ಕೆ
ಬೇತಮಂಗಲದಲ್ಲಿ ದಸಂಸ ( ಸಂಯೋಜಕ) ಕೆಜಿಎಫ್ ತಾಲೂಕು ಪದಾಧಿಕಾರಿಗಳ ಆಯ್ಕೆ ದಲಿತ ಸಂಘರ್ಷ ಸಮಿತಿ ಸಂಯೋಜಕ (ರಿ) ಜಿಲ್ಲಾ ಸಂಘಟನಾ ಸಂಯೋಜಕ ಮೆಕಾನಿಕ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕೆಜಿಎಫ್ ತಾಲೂಕು ಘಟಕ ಹಾಗೂ ಕೆಜಿಎಫ್ ನಗರ ಘಟಕ ಪದಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಪತ್ರಗಳನ್ನು ವಿತರಿಸಿದರು. ಪಟ್ಟಣದ ಅತಿಥಿಗೃಹದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಮಾತನಾಡಿದ ಮೆಕಾನಿಕ್ ಶ್ರೀನಿವಾಸ್ ಅವರು, ಶೋಷಿತ ಸಮುದಾಯದ ಪರವಾಗಿ ನಮ್ಮ ಸಂಘಟನೆಯು ಕೆಲಸವನ್ನು ಮಾಡುತ್ತಾ ಶೋಷಣೆಗೆ ಒಳಗಾದ ಜನಾಂಗಕ್ಕೆ ಶೋಷಿತರ ವಿರುದ್ಧವಾಗಿ ಅಮಾಯಕ ಜನಾಂಗದ ಪರವಾಗಿ ಪ್ರಾಮಾಣಿಕ ಹೋರಾಟದ ಮೂಲಕ ದಮನಿತರ ಜೀವನದಲ್ಲಿ ಹೊಸ ಬೆ