ಕೊಪ್ಪಳ: ಹಿಂದೂ ಯುವಕನ ಕೊಲೆ ಪ್ರಕರಣ, ಬಿಜೆಪಿ ರಾಜಕಾರಣ ಮಾಡೋದು ಬಿಟ್ಟು ಮೃತನ ಕುಟುಂಬಕ್ಕೆ ಸಹಾಯ ಮಾಡಲಿ: ನಗರದಲ್ಲಿ ಸಚಿವ ತಂಗಡಗಿ
Koppal, Koppal | Aug 15, 2025
ಹಿಂದು ಯುವಕ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡೋದು ಬಿಟ್ಟು ಆ ಕುಟುಂಭಕ್ಕೆ ಸಹಾಯ ಮಾಡಲಿ, ಒಕ್ಷದ ವತಿಯಿಂದ ಸಹಾಯ...