ರಾಯಚೂರು: ರೈತನ ಕರ ಕ್ಯಾಂಪ್ ಸರ್ಕಾರಿ ಶಾಲೆಯ ಮೇಲ್ಚಾವಣಿ ಸಿಮೆಂಟು ಉದುರಿ ಬೀಳುತ್ತಿದ್ದು,ಜೀವ ಭಯದಲ್ಲೆ ಶಾಲೆಯಲ್ಲಿ ಕೂಡುತ್ತಿರುವ ಮಕ್ಕಳು
Raichur, Raichur | Sep 9, 2025
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ರೈತನ ನಗರ ಕ್ಯಾಂಪ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಚಾವಣಿಯ ಸಿಮೆಂಟು ಉದುರಿ...