ಚನ್ನಪಟ್ಟಣ: ಅಕ್ರಮವಾಗಿ ಅಕ್ಕಿ ಸಾಗಾಣಿಕೆ, ಪೊಲೀಸರ ದಾಳಿ 1.71.000 ರೂ ಮೌಲ್ಯದ ಅಕ್ಕಿ ವಶ, ಬೈರಾಪಟ್ಟಣ ಬಳಿ ಘಟನೆ
Channapatna, Ramanagara | Sep 5, 2025
ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು- ಮೈಸೂರು...