ಭಾಲ್ಕಿ: ಇಂದಿನ ಮಹಿಳೆಯರಿಗೆ ಓಬವ್ವ ಧೈರ್ಯ, ಸಾಹಸ ಪ್ರೇರಣಾದಾಯಕ : ಹಾಲಹಳ್ಳಿಯಲ್ಲಿ ಬೀದರ್ ವಿ. ವಿ ಕುಲಪತಿ ಪ್ರೊ. ಬಿ. ಎಸ್. ಬಿರಾದಾರ್
Bhalki, Bidar | Nov 11, 2025 ಇಂದಿನ ಮಹಿಳೆಯರಿಗೆ ಒನಕೆ ಓಬವ್ವ ಧೈರ್ಯ ಸಾಹಸ ಪ್ರೇರಣದಾಯಕವಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಎಸ್. ಬಿರಾದಾರ್ ಅವರು ಅಭಿಪ್ರಾಯಪಟ್ಟರು. ಹಾಲಹಳ್ಳಿಯಲ್ಲಿರುವ ಬೀದರ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಮಧ್ಯಾನ 12:30ಕ್ಕೆ ಹಮ್ಮಿಕೊಳ್ಳಲಾಗಿದ್ದ ವೀರ ವ ನಿತೆ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಅವರು ಓಬವ್ವ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು ಆಡಳಿತ ವಿಭಾಗದ ಕುಲ ಸಚಿವ ಪ್ರೊಫೆಸರ್ ಪರಮೇಶ್ವರ್ ನಾಯಕ್ ಮಾತನಾಡಿದರು ಈ ವೇಳೆ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.