ಹುನಗುಂದ: ದೇಶಭಕ್ತಿ ಘೋಷಣೆಗಳ ನಡುವೆ ಪಟ್ಟಣದಲ್ಲಿ ಆರ್. ಎಸ್. ಎಸ್. ಶಿಸ್ತಿನ ಪಥಸಂಚಲನ
ಕಮತಗಿ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಕಮತಗಿ ಪಟ್ಟಣದಲ್ಲಿ ಅತ್ಯಂತ ಭವ್ಯ ಹಾಗೂ ಶಿಸ್ತಿನ ಪಥಸಂಚಲ ನಡೆಯಿತು ಪಟ್ಟಣದ ಶಾಖಾಂಪರಿ ಪದವಿ ಮಹಾವಿದ್ಯಾಲಯದ ಆವರಣದಿಂದ ಈ ಆಕರ್ಷಕ ಪಥ ಸಂಚಲನ ನಡೆಯಿತು