ನಿಡಗುಂದಿ: ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ, ಸೆ.6 ರಂದು ಸಿಎಂ ರಿಂದ ಬಾಗಿನ ಅರ್ಪಣೆ : ನಗರದಲ್ಲಿ ವಾರ್ತಾಧಿಕಾರಿ ದೊಡ್ಡಮನಿ ಮಾಹಿತಿ
Nidagundi, Vijayapura | Sep 5, 2025
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. 519.60 ಮೀಟರ್ ಎತ್ತರದ ಜಲಾಶಯದಲ್ಲಿ...