ಶಿವಮೊಗ್ಗ: ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬೇಡ: ನಗರದಲ್ಲಿ ವೃಕ್ಷ ಲಕ್ಷ ಆಂದೋಲನ ಅಧ್ಯಕ್ಷ ಅನಂತ್ ಹೆಗಡೆ
ಸಾಗರ ಶಿವಮೊಗ್ಗ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಕೊಲ್ಲಿ ಬಚ್ಚಲು ಕರಡಿ ಬೆಟ್ಟ ಕಣಿವೆಯಲ್ಲಿ ಬಿಹೆಚ್ ರಸ್ತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯ ಕೈಬಿಡಬೇಕು ಎಂದು ವೃಕ್ಷಲಕ್ಷ ಆಂದೋಲನ ಕರ್ನಾಟಕದ ಅಧ್ಯಕ್ಷ ಅನಂತ ಹೆಗಡೆ ಹಸಿಸಸಾರ ಅವರು ಹೇಳಿದರು ಶಿವಮೊಗ್ಗ ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆ ಸಾಗರ ಮತ್ತು ಶಿವಮೊಗ್ಗ ತಾಲೂಕುಗಳ ಮಧ್ಯೆ ಬಿ ಹೆಚ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಲೀಕರಣ ಯೋಜನೆ ಅಡಿಯಲ್ಲಿ ಹೈವೇ ನಿರ್ಮಿಸುವ ಯೋಜನೆ ಇದೆ ಇದರಿಂದ ಬೃಹತ್ ಅರಣ್ಯ ನಾಶ ಆಗಲಿದೆ ಎಂದು ಆರೋಪಿಸಿದರು.