ಬೆಳಗಾವಿ: ಜಾರಕಿಹೊಳಿ ಕುಟುಂಬದ ಕ್ಷೇಮಾಭಿವೃದ್ಧಿಗೆ ರಾಜಸ್ತಾನದ ಅಜ್ಮೀರ ದರ್ಗಾದಲ್ಲಿ ಪ್ರಾರ್ಥನೆ
ಜಾರಿಕಿಹೊಳಿ ಕುಟುಂಬ
ಕ್ಷೇಮವಾಗಿರಲೇಂದು ಮುಸ್ಲಿಂ ಸಮಾಜ ಮುಖಂಡರ ವಿಶೇಷ ಪ್ರಾರ್ಥನೆ ಮಾಡಿದ್ದು ರಾಜಸ್ಥಾನದ ಪವಿತ್ರ ಅಜ್ಮೀರ ಶರೀಫ್ ದರ್ಗಾ,ಖ್ವಾಜಾ ಗರೀಬ್ ನವಾಜ್ ದಿವ್ಯ ಸಮಾಧಿಯಲ್ಲಿ ನಿಂತು ಪ್ರಾರ್ಥನೆಯನ್ನ ಇಂದು ಮಂಗಳವಾರ ಬೆಳಗ್ಗೆ 9 ಗಂಟೆಗೆ ಕುಟುಂಬದ ಆರೋಗ್ಯ, ರಾಜಕೀಯ ಜನಪರ ಸೇವೆಗೆ ಮತ್ತಷ್ಟು ಶಕ್ತಿ ತುಂಬಲೇಂದು ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ, ಸಚಿವ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ಭಾವಚಿತ್ರ ಹಿಡಿದು ಪ್ರಾರ್ಥನೆ.ಹೂವು,ಸುಗಂಧ ಅತ್ತರ್ ಸಹಿತ ಚಾದರ್ ಅರ್ಪಿಸಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಹಾತ್ತಿವಾಲೆ ಮುಸ್ಲಿಂ ಕುಟುಂಬದಿಂದ ಪ್ರಾರ್ಥನೆ ಸಲ್ಲಿಕೆ ಮಾಡಲಾಗಿದೆ