ಗುಳೇದಗುಡ್ಡ ಪಟ್ಟಣದಲ್ಲಿ ಬೆಳಕಿನ ಹಬ್ಬ ದೀಪಾವಳಿ ಮುಗಿದ ಬಳಿಕ ಗೌರಿ ಹುಣ್ಣಿಮೆ ಸಂಧರ್ಭದಲ್ಲಿ ಯುವಕರು ಬಾನಂಗಡದಲ್ಲಿ ಬಿಡುವ ಆಕಾಶಬುಟ್ಟಿ ಸಡಗರ ಹುಡುಗರ ಗಮನ ಸೆಳೆಯಿತು ಯುವಕರು ಬಣ್ಣ ಬಣ್ಣದ ಹಾಳೆಗಳನ್ನು ಮಾಡಿ ಅದರಿಂದ ಆಕಾಶಬುಟ್ಟಿಯನ್ನ ಸಿದ್ಧಪಡಿಸಿ ಅದರಲ್ಲಿ ಹೊಗೆ ಆಕಾಶದಲ್ಲಿ ಹಾರಿ ಬಿಡುವ ದೃಶ್ಯ ಎಂದು ನೋಡುಗರ ಗಮನ ಸೆಳೆಯಿತು