ಹರಿಹರ: ಹಳೇಹರ್ಲಾಪುರದಲ್ಲಿ ಅಕ್ರಮ ಬಂಧನಕ್ಕೆ ಅಡ್ಡಿಯಾದ ಗಂಡನನ್ನು ಕೊಂದು ನೇತು ಹಾಕಿದ ಪತ್ನಿ, ಪ್ರಿಯಕರನ ಬಂಧನ
Harihar, Davanagere | Aug 15, 2025
ಅಕ್ರಮ ಸಂಬAಧಕ್ಕೆ ಅಡ್ಡಿಪಡಿಸಿದ ಗಂಡನನ್ನು ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಕೊಂದು ನೇತು ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ,...