ಬೀದರ್: ನಾನು ಲೆಫ್ಟು ಅಲ್ಲ, ರೈಟು ಅಲ್ಲ. ನನಗೆ ಹೆಣ್ಣಿನ ಧರ್ಮ ಮಾತ್ರ ಗೊತ್ತು; ನಗರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದ್ರಿ ಹೇಳಿಕೆ
Bidar, Bidar | Nov 10, 2025 ಬೀದರ್ ಬ್ರೇಕಿಂಗ್ ಬೀದರ್ನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿಕೆ *ಧರ್ಮಸ್ಥಳ ಪ್ರಕರಣದ ಕುರಿತು ಎಸ್ಐಟಿಗೆ ಆಯೋಗದಿಂದ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ* ಕಾಣಿಯಾಗಿರುವ ಹೆಣ್ಮಕ್ಕಳನ್ನ ಕೊಂದವರು ಯಾರು? ಹೇಗೆ ಕಾಣೆಯಾದರು ಎಂಬ ಬಗ್ಗೆ ಪತ್ರ ಬರೆದಿದ್ದೇವೆ ಎಸ್ಐಟಿ ರಚನೆಯಾಗಿರುವುದೇ ಇದಕ್ಕೋಸ್ಕರ ಹೀಗಾಗಿ, ತನಿಖೆ ಸರಿಯಾಗಿ ಆಗಬೇಕಿದೆ