ಮಂಗಳೂರು: ಕದ್ರಿಯಲ್ಲಿ ಬೈಕ್ ಜಾಥಾ ಉದ್ಘಾಟಿಸಿದ ಎಂಎಲ್ ಸಿ ಐವನ್ ಡಿಸೋಜಾ
ದಿನಾಂಕ 15-09-2025 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು ಇಂದು ಮಂಗಳೂರಿನ ಕದ್ರಿ ಉದ್ಯಾನವನದಿಂದ ಬೆಂಗಳೂರಿಗೆ ಬೈಕ್ ಜಾಥವನ್ನು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ರವರು ಧ್ವಜವನ್ನು ಹಾರಿಸಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.