ಚಿಂತಾಮಣಿ: ಜಮೀನಿಗೆ ಹೋಗ್ತಿದ್ದಾಗ ದಂಪತಿ ಮೇಲೆ ಪಕ್ಕದ ಜಮೀನಿನ ಕುಟುಂಬಸ್ಥರ ಹಲ್ಲೆ, ಕೋಟಗಲ್ ಗ್ರಾಮದಲ್ಲಿ ಘಟನೆ
Chintamani, Chikkaballapur | Aug 26, 2025
ತಮ್ಮ ಜಮೀನಿಗೆ ಹೋಗುತ್ತಿದ್ದ ವೇಳೆ ಬಾಜು ಜಮೀನದಾರರು ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಗಲ್...