ಚಿಕ್ಕಬಳ್ಳಾಪುರ: ಹೂವು ಬೆಳೆಗಾರ ಕೈ ಹಿಡಿದ ಗೌರಿ ಗಣೇಶ ಹಬ್ಬ, ಚಿಕ್ಕಬಳ್ಳಾಪುರ ಎಪಿಎಂಸಿ ಮಾರ್ಕೆಟ್ ನಲ್ಲಿರುವ ಹೂವಿನ ಮಾರ್ಗಕ್ಕೆ ಬಂದ ಕಲರ್ ಫುಲ್ ಹೂವುಗಳು
Chikkaballapura, Chikkaballapur | Aug 26, 2025
ಹೂವು ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಗೌರಿ ಗಣೇಶ ಹಬ್ಬ ಶ್ರಾವಣ ಮಾಸ ಶುರು ಆಗುತ್ತಿದ್ದಂತೆ ಸಾಲು ಸಾಲಾಗಿ ಬರುವ ಹಬ್ಬಗಳಲ್ಲಿ ಗೌರಿ...