ಕೊಪ್ಪಳ: ಕಲ್ಲಭಾವಿ, ಚೌಡಾಪುರ, ಮರಕಟ್ಟು, ಗುಳೆ, ವನಭಾವಿ, ಯಡ್ಡೋಣಿ, ಗ್ರಾಮಗಳಿಗೆ ಬಸ್ ಸೌಲಭ್ಯಕ್ಕೆ ವಿದ್ಯಾರ್ಥಿಗಳು ಒತ್ತಾಯ
Koppal, Koppal | Aug 13, 2025
ಯಲಬುರ್ಗಾ ತಾಲ್ಲೂಕಿನ ಗ್ರಾಮಗಳಾದ ಕಲ್ಲಭಾವಿ, ಚೌಡಾಪುರ, ಮರಕಟ್ಟು, ಗುಳೆ, ವನಭಾವಿ, ಯಡ್ಡೋಣಿ, ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಉನ್ನತ...