ಮನೆಯಲ್ಲಿನ ವಿದ್ಯುತ್ ಮೋಟಾರ್ ಅಳವಡಿಸುವಾಗ ವಿದ್ಯುತ್ ತಗುಲಿ ಯುವಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಳ್ಳಾರಿ ನಗರದಲ್ಲಿ ಮಂಗಳವಾರ ರಾತ್ರಿ 8ಗಂಟೆಗೆ ಸಂಭವಿಸಿದೆ.20ವರ್ಷದ ಲೋಕೇಶ್ ಮೃತ ಯುವಕನಗರದ ವಾರ್ಡ್ ನಂ 10ರ ಬೀರಪ್ಪ ದೇವಸ್ಥಾನ ಬಳಿಯಮನೆಯಲ್ಲಿನ ವಿದ್ಯುತ್ ಮೋಟಾರ್ ಅಳವಡಿಸುವಾಗ ವಿದ್ಯುತ್ ತಗುಲಿ ಮೃತ ಪಟ್ಚಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.