ಕಲಘಟಗಿ: ಸೆ.26 ರಂದು ಕಲಘಟಗಿ ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ: ಹೆಸ್ಕಾಂ ಪ್ರಕಟಣೆ
ಕಲಘಟಗಿ ಉಪವಿಭಾಗ ವ್ಯಾಪಿಯ ೧೧೦/೩೩/೧೧ ಕೆ.ವಿ ಕಾಡನಕೋಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೨ನೇ ತ್ರೆöÊಮಾಸಿಕ ಕೈಗೋಳ್ಳವುದರಿಂದ ಸೆ.೨೬ ರಂದು ಬೆಳಿಗ್ಗೆ ೧೦-೦೦ ಗಂಟೆಯಿAದ ಸಂಜೆ ೦೬-೦೦ ಗಂಟೆಯವರೆಗೆ ೩೩ ಕೆ.ವಿ ಹಾಗೂ ೧೧ ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ೩೩ ಕೆ.ವಿ ಮಾರ್ಗದ ದುಮ್ಮವಾಡ ಹಾಗೂ ಕಲಘಟಗಿ, ೧೧ ಕೆ.ವಿ.ಮಾರ್ಗದ ಕುರುವಿನಕೋಪ್ಪ, ಉಗ್ನಿಕೆರಿ, ನಾಗನೂರ, ಚಳಮಟ್ಟಿ, ಗುಡಿಹಾಳ, ಗಂಜಿಗಟ್ಟಿ, ಮಿಶ್ರೀಕೋಟಿ, ಕಾಡನ