ಹುಮ್ನಾಬಾದ್: ಬಿಜೆಪಿ, ಕಾಂಗ್ರೆಸ್ ನಿಂದ ಬಡತನ ನಿರ್ಮೂಲನೆ ಅಸಾಧ್ಯ : ನಗರದಲ್ಲಿ ಸಿಪಿಐಎಂ ಕಲ್ಬುರ್ಗಿ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ
Homnabad, Bidar | Nov 11, 2025 ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ಬಡತನ ನಿರ್ಮೂಲನೆ ಅಸಾಧ್ಯ ಎಂದು ಸಿಪಿಐಎಂ ಕಲ್ಬುರ್ಗಿ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ತಿಳಿಸಿದರು. ನಗರದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಮಂಗಳವಾರ ಸಂಜೆ 5:30ಕ್ಕೆ ನಡೆದ ಸಭೆಯ ಬಳಿಕ ಪಬ್ಲಿಕ್ ಆಪ್ ನೊಂದಿಗೆ ಮಾತನಾಡಿ ಅವರು ಈ ಮಾಹಿತಿ ನೀಡಿದರು, ಅಂಬುಬಾಯಿ ಮಾಳಗೆ ಪ್ರಭು ಸಂತೋಷಕರ್ ಇಸಾಮುದ್ದಿನ್ ಮೀರಾಸಾಬ್, ಗೌಸೋದ್ದೀನ್, ಶ್ರೀಮಂತ್, ಶಶಿಕಾಂತ್ ಡಾಂಗೆ ಮತ್ತಿತರರು ಹಾಜರಿದ್ದರು