ಚಿಕ್ಕಬಳ್ಳಾಪುರ: ಹೂನೆಗಲ್ ಬಳಿ ಅಪಘಾತ ಯಾವುದೇ ಪ್ರಾಣ ಹಾನಿ ಇಲ್ಲ
ನ್ಯಾಷನಲ್ ಹೈವೇ 44 ಹೂನೆಗಲ್ ಹತ್ತಿರ ವೆಂಕಟೇಶಪ್ಪ ತೋಟದ ಮುಂದೆ ಟಾಟಾ ಎಸಿ ಪಕ್ಕದಲ್ಲಿ ನಿಲ್ಲಿಸಿ ರಸ್ತೆ ಕಾಮಗಾರಿ ಮಾಡುತ್ತಿದ್ದ ಟಾಟಾ ಎಸಿಗೆ ಕಾರೊಂದು ಡಿಕ್ಕಿ ಹೊಡೆದು ಅದಕ್ಕೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಎರಡು ಕಾರುಗಳು ಜಖಂ ಗೊಂಡಿದೆ ಸಧ್ಯ ಯಾರಿಗೂ ಪ್ರಾಣ ಹಾನಿ ಹಾಗಿಲ್ಲ ಸ್ಥಳಕ್ಕೆ ಬಂದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ