ಹೊನ್ನಾಳ್ಳಿ: ಡಿಜೆ ಸಂಬಂಧ ಎಫ್.ಐ.ಆರ್.ಗೆ ನಾನು ಹೆದರಲ್ಲ, ತಾಕತ್ತಿದ್ದರೆ ಬಂಧಿಸಲಿ: ಹೊನ್ನಾಳಿಯಲ್ಲಿ ಪೊಲೀಸರಿಗೆ ರೇಣುಕಾಚಾರ್ಯ ಮತ್ತೆ ಸವಾಲ್
Honnali, Davanagere | Aug 31, 2025
ಮೇಲೆ ನೂರು ಕೇಸ್ ಹಾಕಿದರೂ ನಾನು ಜಗ್ಗಲ್ಲ ಬಗ್ಗಲ್ಲ. ತಾಕತ್ತಿದ್ದರೆ ನನ್ನ ಬಂಧಿಸಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ....