ಬೀದರ್: ಜನವಾಡಾ ಬಳಿಯ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ
Bidar, Bidar | Nov 11, 2025 ಕಲ್ಯಾಣ ತಾಲೂಕು ವತಿಯಿಂದ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ ಗುದಗೆ ಹನುಮಂತ ಪಾಟೀಲ್ ಗುಂಡೂರ್ ಬಾಲಾಜಿ ರೆಡ್ಡಿ ಬಲಭಿಮ್ ರಾವ್ ಅಲ್ಗುಡ್ ಇನ್ನಿತರರು ಭಾಗವಹಿಸಿದರು