ಬೆಂಗಳೂರು ಉತ್ತರ: ಭೀಕರವಾದ ಕೊಲೆಯಾದ ಯಾಮಿನಿ ಕೊನೆ ಡ್ಯಾನ್ಸ್! ಸಾಯುತ್ತೀನಿ ಅಂತ ಗೊತ್ತಿಲ್ಲದೇ ಮಸ್ತ್ ಹೆಜ್ಜೆ ಹಾಕಿದ ಯಾಮಿನಿ! ಶ್ರೀ ರಾಮ್ ಪುರದ ಕೊಲೆ ರಹಸ್ಯ
ರೈಲ್ವೆ ಟ್ರ್ಯಾಕ್ ಬಳಿ ಕೊಲೆಯಾದ ಯಾಮಿನಿ ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿ ಲಭ್ಯ ಆಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಯಾಮಿನಿ ಕಾಲೇಜು ವಾರ್ಷಿಕ ದಿನಾಚರಣೆ ಸಂದರ್ಭ ಕುಣಿದು ಕುಪ್ಪಳಿಸಿದ ವಿಡಿಯೋ ಲಭ್ಯ ಆಗಿದೆ. ಅಕ್ಟೋಬರ್ 17 ಸಂಜೆ 5 ಗಂಟೆ ಸುಮಾರಿಗೆ ಈ ವಿಡಿಯೋ ಲಭ್ಯ ಆಗಿದ್ದು ಯಾಮಿನಿ ಹೆತ್ತವರು ಕೂಡ ವಿಡಿಯೋ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತನ್ನ ತಪ್ಪಿಲ್ಲದೇ ಯಾಮಿನಿ ದುರಂತ ಅಂತ್ಯ ಕಂಡಿದ್ದಾಳೆ.