ಮೂಡಿಗೆರೆ: ಜಿಲ್ಲೆಯಾದ್ಯಂತ ಮಂಗಳಗೌರಿಗೆ ಅದ್ಧೂರಿ ಸ್ವಾಗತ, ಜಾಣಿಗೆಯಲ್ಲಿ ವಿಶೇಷವಾಗಿ ಮಂಗಳ ಗೌರಿ ಬರಮಾಡಿದ ಮುತ್ತೈದೆಯರು
Mudigere, Chikkamagaluru | Aug 26, 2025
ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಂಗಳ ಗೌರಿ ವೃತವನ್ನ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ...