ಭಟ್ಕಳ: ಟೌನ್ ಸೆಂಟರ್‌ನಲ್ಲಿರುವ ಅಂಗಡಿಗೆ ದಾಳಿ, ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳ ವಶ
Bhatkal, Uttara Kannada | Sep 3, 2025
ಭಟ್ಕಳ: ನಗರ ಠಾಣೆ ಪೊಲೀಸರು ಹೂವಿನ ಚೌಕದ ಹತ್ತಿರದ ಟೌನ್ ಸೆಂಟರ್‌ನಲ್ಲಿರುವ ಅಂಗಡಿಗೆ ದಾಳಿ ನಡೆಸಿ ರೂ.2.39 ಲಕ್ಷ ಮೌಲ್ಯದ ನಿಷೇಧಿತ...