ಸಕಲೇಶಪುರ: ಮಂಜರಾಬಾದ್ ಕೋಟೆ ಗೋಡೆ ಕುಸಿತಕ್ಕೆ ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣ: ಪಟ್ಟಣದಲ್ಲಿ ಎಸ್‌ಡಿಪಿಐ ಆರೋಪ
Sakleshpur, Hassan | Aug 4, 2025
ಮಂಜ್ರಾಬಾದ್ ಕೋಟೆ ಕುಸಿತ ಆಕಸ್ಮಿಕವಲ್ಲ; ಸರ್ಕಾರದ ನಿರ್ವಹಣೆಯ ಕೊರತೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯವೇ ಈ ವಿನಾಶಕ್ಕೆ ಕಾರಣ ಎಂದು ಸೋಶಿಯಲ್...