ಕಾರವಾರ: ನಗೆಕೋವೆ ಮತ್ತು ಶಿರ್ವೆ ಗ್ರಾಮದಲ್ಲಿ ನ.7ರಂದು ವಿದ್ಯುತ್ ವ್ಯತ್ಯಯ ನಗರದಲ್ಲಿ ಹೆಸ್ಕಾಂ ಕಚೇರಿ ಮಾಹಿತಿ
ಕಾರವಾರ ಉಪ ವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ಕೆರವಡಿ ಫೀಡರಿನ ನಗೆಕೋವೆ ಮತ್ತು ಶಿರ್ವೆ ಪ್ರದೇಶಗಳಲ್ಲಿ ನ.7 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಗರದಲ್ಲಿ ಹೆಸ್ಕಾಂ ಕಚೇರಿ ಪ್ರಕಟಣೆ ಮೂಲಕ ಗುರುವಾರ ಸಂಜೆ 7 ಮಾಹಿತಿ ನೀಡಿದೆ.