ಮೈಸೂರು: ಯಾವುದೇ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕಡ್ಡಾಯ ಆದ್ರೆ ಅಕ್ರಮವಾಗಿ ದರ್ಗಾ ಕಟ್ಟಲು ಮುಂದಾಗಿದ್ದಾರೆ: ಶಾಸಕ ಶ್ರೀವತ್ಸ
Mysuru, Mysuru | Sep 15, 2025 ಗಾಡಿ ಚೌಕದಲ್ಲಿ ದರ್ಗಾ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಶ್ರೀವತ್ಸ ಕೆ.ಆರ್ ಮೊಹಲ್ಲಾದ ಗಾಡಿ ಚೌಕದ ದರ್ಗಾದ ಕಟ್ಟಡಕ್ಕೆ ಆಕ್ಷೇಪಣೆ ಸಾರ್ವಜನಿಕ ಆಕ್ಷೇಪಣೆ ಹಿನ್ನಲೆ ಸ್ಥಳ ಪರೀಕ್ಷಿಸಿದ ಶಾಸಕರು ಯಾವುದಾರರು ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕಡ್ಡಾಯ ಆದ್ರೆ ಅಕ್ರಮವಾಗಿ ದರ್ಗಾ ಕಟ್ಟಲು ಮುಂದಾಗಿದ್ದಾರೆ ಇದಕ್ಕೆ ಪಾಲಿಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅವರು ಖಾತೆ ಮಾಡಿಕೊಡಲು ಅರ್ಜಿ ಹಾಕಿದ್ರೆ ನೋಟಿಫಿಕೇಶ ಹೋರಡಿಸಿದ್ದಾರೆ 15 ದಿನಗಳಲ್ಲಿ ಆಕ್ಷೇಪಣೆ ಇದ್ದಾರೆ ಸಲ್ಲಿಸಿ ಅಂತ ಪ್ರಕಟಣೆ ಹೊರಡಿಸಿದ್ದಾರೆ ನೋಟಿಫಿಕೇಶನ್ ಆದ್ಮೇಲೆ ಆ ಜಾಗದಲ್ಲಿ ನಾಮಫಲಕ ಹಾಕ್ಬೇಕು ಆದ್ರೆ ನಾಮಫಲಕ ಹಾಕಿಲ್ಲ ನೋಟಿಫಿಕೇಶನ್ ಜಾಹೀರಾತು ಕೊಟ್ಟಿದ್ದಾರೆ ಅದು ನಾಯಿಮರಿ ಕಳೆದಿದೆ ಅಂತ ಕೊಡುವ ಜಾಗದಲ್ಲಿ ಕೊಟ್ಟಿದ್ದಾರೆ.